Best Gk kannada site general knowledge question answer

Written by Kannadiga

Updated on:

Simple knowledge question answers gk kannada site | ಜಿಕೆ ಕೋಶನ್ ಕನ್ನಡ | ಜಿಕೆ ಕೋಶನ್ ಆನ್ಸರ್ ಕನ್ನಡ | ಕನ್ನಡ ಜಿಕೆ ಕೋಶನ್ | ಕನ್ನಡ ಸಾಮಾನ್ಯ ಜ್ಞಾನ | ಸಾಮಾನ್ಯ ಜ್ಞಾನ ಕನ್ನಡ | ಜಿಕೆ ಟುಡೆ ಕನ್ನಡ | ಕನ್ನಡ ಕ್ವಿಜ್ ಪ್ರಶ್ನೆಗಳು | ಕನ್ನಡ ರಸ ಪ್ರಶ್ನೆಗಳು

1. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಯಾವ ಸಮುದ್ರಕ್ಕೆ ಸೇರಿವೆ?

 1. ಅರೆಬಿಯನ್ ಸಮುದ್ರ
 2. ಬಂಗಾಳ ಕೊಲ್ಲಿ
 3. ಕೆಂಪು ಸಮುದ್ರ
 4. ಫೆಸಿಫಿಕ್ ಸಮುದ್ರ

ಬಂಗಾಳ ಕೊಲ್ಲಿ

2. ಭಾರತದ ಯಾವ ನಗರವನ್ನು ಸಿಲಿಕಾನ್ ಸಿಟಿ ಎಂದು ಕರೆಯುತ್ತಾರೆ?

 1. ಮುಂಬೈ
 2. ಡೆಲ್ಲಿ
 3. ಕೋಲ್ಕತ್ತಾ
 4. ಬೆಂಗಳೂರು

ಬೆಂಗಳೂರು

3. ಮೋಡಗಳು ಆಕಾಶದಲ್ಲಿ ತೆಳಲು ಏನು ಕಾರಣ?

 1. ಕಡಿಮೆ ಉಷ್ಣಾಂಶ
 2. ಕಡಿಮೆ ಒತ್ತಡ
 3. ಕಡಿಮೆ ವೇಗ
 4. ಕಡಿಮೆ ಸಾಂದ್ರತೆ

ಕಡಿಮೆ ಸಾಂದ್ರತೆ

Gk kannada | gk questions | simple question answers kannada | kannada site | mcq kannada | kannada mcq | kannada quiz

4. ಭಾರತದಲ್ಲಿ ಅತಿ ಹೆಚ್ಚು ಬಂಗಾರ ಉತ್ಪಾದನೆ ಮಾಡುವ ರಾಜ್ಯ ಯಾವುದು?

 1. ಕರ್ನಾಟಕ
 2. ಅಸ್ಸಾಂ
 3. ಮಣಿಪುರ್
 4. ಉತ್ತರ ಪ್ರದೇಶ

ಕರ್ನಾಟಕ

5. ಕರ್ನಾಟಕದಲ್ಲಿ ಕೃಷ್ಣರಾಜ್ಯ ಸಾಗರ ಎಲ್ಲಿದೆ?

 1. ಬೆಂಗಳೂರು
 2. ಬೆಳಗಾವಿ
 3. ಮೈಸೂರ್
 4. ಕೊಡಗು

ಮೈಸೂರ್

6. ಭಾರತದಲ್ಲಿ ಅತಿ ಹೆಚ್ಚು ಕರಾವಳಿ ಪ್ರದೇಶ ಹೊಂದಿರುವ ರಾಜ್ಯ ಯಾವುದು?

 1. ಕರ್ನಾಟಕ
 2. ತಮಿಳನಾಡು
 3. ಗೋವಾ
 4. ಗುಜರಾತ್

ಗುಜರಾತ್

7. ಯಾವ ಪ್ರಾಣಿಯ ರಕ್ತವು ನೀಲಿ ಬಣ್ಣವನ್ನು ಹೊಂದಿರುತ್ತದೆ?

 1. ಏಡಿ
 2. ಹಾವು
 3. ಆಕ್ಟೋಪಸ್
 4. ತಿಮಿಂಗಲ

ಆಕ್ಟೋಪಸ್

8. ಪ್ರಪಂಚದ ಅತಿ ದೊಡ್ಡ ಪ್ರಾಣಿ ಯಾವುದು?

 1. ಇಲಿ
 2. ಆನೆ
 3. ಮೀನು
 4. ನೀಲಿ ತಿಮಿಂಗಲ

ನೀಲಿ ತಿಮಿಂಗಲ

General knowledge question answers kannada | kannada general knowledge question answers | gk kannada unique general knowledge question answers kannada

9. ಎಂದಿಗೂ ನಿದ್ರಿಸದ ಜೀವಿ ಯಾವುದು?

 1. ಇರುವೆ
 2. ಮೀನು
 3. ಚೇಳು
 4. ಹಾವು

ಇರುವೆ

10. ಸೊಳ್ಳೆ ಎಷ್ಟು ಹಲ್ಲುಗಳನ್ನು ಹೊಂದಿರುತ್ತದೆ?

 • 47
 • 50
 • 42
 • 52

47

11. ಚಿಪ್ಸ್ ಪಾಕೆಟ್ ನಲ್ಲಿ ಯಾವ ಗಾಳಿಯನ್ನು ತುಂಬುತ್ತಾರೆ?

 1. ನೈಟ್ರೋಜನ್
 2. ಆಕ್ಸಿಜನ್
 3. ಕಾರ್ಬೊನ್ ಡೈಆಕ್ಸೈಡ್
 4. ಹೀಲಿಯಂ

ನೈಟ್ರೋಜನ್

12. ಯಾವ ಕೀಟವು ತನ್ನ ತಲೆ ಇಲ್ಲದೆ ಒಂದು ವಾರ ಬದುಕಬಲ್ಲದು?

 1. ಚಿಟ್ಟೆ
 2. ಹಲ್ಲಿ
 3. ಜಿರಳೆ
 4. ಸೊಳ್ಳೆ

ಜಿರಳೆ

13. ಯಾವ ಪ್ರಾಣಿ ತನ್ನ ಮುಚ್ಚಿದ ಕಣ್ಣುಗಳಿಂದ ಕೂಡ ನೋಡಬಲ್ಲದು?

 1. ಜಿರಾಫೆ
 2. ಒಂಟೆ
 3. ಚಿರತೆ
 4. ಕಾಂಗರೂ

ಒಂಟೆ

14. ಯಾವ ಪ್ರಾಣಿಯೂ ಗಂಡಾಗಿದ್ದರು ಮಗುವಿಗೆ ಜನ್ಮ ನೀಡುತ್ತದೆ?

 1. ಆಕ್ಟೋಪಸ್
 2. ಹೈನಾ
 3. ತಿಮಿಂಗಲ
 4. ಸಮುದ್ರ ಕುದುರೆ

ಸಮುದ್ರ ಕುದುರೆ

15. ಭಾರತ ದೇಶದ ಯಾವ ರಾಜ್ಯದಲ್ಲಿ ಸೂರ್ಯ ಮೊದಲು ಹುಟ್ಟುತ್ತಾನೆ?

 1. ಕೇರಳ
 2. ಅರುಣಾಚಲ ಪ್ರದೇಶ
 3. ಮಧ್ಯಪ್ರದೇಶ
 4. ಬೆಂಗಾಲ್

ಅರುಣಾಚಲ ಪ್ರದೇಶ

16. ಟೆಲಿಫೋನ್ ಕಂಡುಹಿಡಿದ ವಿಜ್ಞಾನಿ ಯಾರು?

 1. ಚಾರ್ಲ್ಸ್ ಡಾರ್ವಿನ್
 2. ಜೇಮ್ಸ್ ವ್ಯಾಟ್
 3. ಅಲೆಕ್ಸಾಂಡರ್ ಗ್ರಾಹಂಬಲ್
 4. ಥಾಮಸ್ ಅಲ್ವ ಎಡಿಸನ್

ಅಲೆಕ್ಸಾಂಡರ್ ಗ್ರಾಹಂಬಲ್

17. ಯಾವ ವಿಟಮಿನ್ ಕೊರತೆಯಿಂದ ರಕ್ತಹೀನತೆ ಉಂಟಾಗುತ್ತದೆ?

 1. ವಿಟಮಿನ್ A
 2. ವಿಟಮಿನ್ D
 3. ವಿಟಮಿನ್ C
 4. ವಿಟಮಿನ್ B

ವಿಟಮಿನ್ C

18. ಮನುಷ್ಯನ ನಂತರ ಯಾವ ಜೀವಿಯನ್ನು ಬುದ್ದಿವಂತ ಜೀವಿ ಎಂದು ಕರೆಯಲಾಗುತ್ತದೆ?

 1. ನರಿ
 2. ಇರುವೆ
 3. ನಾಯಿ
 4. ಡಾಲ್ಫಿನ್

ಡಾಲ್ಫಿನ್

19. ಮಾನವನ ಹಲ್ಲುಗಳ ಸಂಖ್ಯೆ ಎಷ್ಟು?

 • 28
 • 32
 • 22
 • 42

32

20. ಯವಮರದ ಕೆಳಗಡೆ ಮಳದಿದ್ದರೆ ಮನುಷ್ಯ ಸಾಯುತ್ತಾನೆ?

 1. ಬೇವಿನ ಮರ
 2. ಹಲಸಿನಮರ
 3. ಅರಳಿಮರ
 4. ಆಲದಮರ

ಅರಳಿಮರ

21. ವಿಶ್ವದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮವನ್ನು ಆರಂಭಿಸಿದ ಮೊದಲ ದೇಶ ಯಾವುದು?

 1. ಜರ್ಮನಿ
 2. ಪಾಕಿಸ್ತಾನ್
 3. ಕಜಕಿಸ್ತಾನ್
 4. ಭಾರತ

ಭಾರತ

22. ಮಾನವನ ದೇಹವು ಎಷ್ಟು ಶ್ವಾಶಕೋಶಗಳು ಇರುತ್ತವೆ?

 • 4
 • 3
 • 2
 • 1

2

23. ನೀರು ಕುಡಿಯದೆ ಜೀವಿಸುವ ಪ್ರಾಣಿ ಯಾವುದು?

 1. ಮೀನು
 2. ಕಾಂಗರೂ ಇಲಿ
 3. ಕಪ್ಪೆ
 4. ಆಮೆ

ಕಾಂಗರೂ ಇಲಿ

24. ರೆಕ್ಕೆಗಳಿಲ್ಲದ ಪಕ್ಷಿ ಯಾವುದು?

 1. ಎಮು
 2. ಕಿವಿ
 3. ಪೆಂಗ್ವಿನ್
 4. ಗೂಬೆ

ಕಿವಿ

25. ಮೊಟ್ಟಮೊದಲು ಸೈಕಲ್ ಯಾವ ದೇಶದಲ್ಲಿ ಕಂಡುಹಿಡಿದರು?

 1. ಅಮೆರಿಕಾ
 2. ಥೈಲ್ಯಾಂಡ್
 3. ಭಾರತ
 4. ಜರ್ಮನಿ

ಜರ್ಮನಿ

26. ಯಾವ ಪ್ರಾಣಿಯೂ ನೀರು ಕುಡಿಯದೆ ಬದುಕಬಲ್ಲದು?

 1. ಕರಡಿ
 2. ಚಿರತೆ
 3. ಕಾಂಗರೂ
 4. ಒಂಟೆ

ಒಂಟೆ

27. ಯಾನ್ ಯಾವ ದೇಶದ ಕರೆನ್ಸೀ ಯಾಗಿದೆ

 1. ಸ್ವೀಡನ್
 2. ಇರಾಕ್
 3. ಇಸ್ರೇಲ್
 4. ಚೀನಾ

ಚೀನಾ

28. ಮಾನವನ ದೇಹದ ಸಾಮಾನ್ಯ ತಾಪಮಾನ ಎಷ್ಟು?

 • 98.6 F
 • 96.6 F
 • 97.6 F
 • 95.6 F

98.6 F

29. ಪಾಣಿಪುರಿ ಯಾವ ದೇಶದಲ್ಲಿ ಹುಟ್ಟಿದ್ದು?

 1. ಚೀನಾ
 2. ನೇಪಾಲ್
 3. ಭಾರತ
 4. ಅಮೆರಿಕಾ

ಭಾರತ

30. ಮಧ್ಯರಾತ್ರಿ ಸೂರ್ಯನಿರುವ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?

 1. ಸ್ವೀಡನ್
 2. ನಾರ್ವೆ
 3. ಬಾಂಗ್ಲಾದೇಶ
 4. ರಷ್ಯಾ

ನಾರ್ವೆ

31. ಮನುಷ್ಯನ ದೇಹದಲ್ಲಿ ಸಾಮಾನ್ಯವಾಗಿ ಎಷ್ಟು ಲೀಟರ್ ರಕ್ತ ಇರುತ್ತದೆ?

 • 5
 • 10
 • 15
 • 8

5

32. ಮಾನವನ ದೇಹದಲ್ಲಿ ಎಷ್ಟು ಮೂಳೆಗಳಿರುತ್ತವೆ?

 1. 201
 2. 206
 3. 300
 4. 306

206

33. ಕಲ್ಲಂಗಡಿ ಹಣ್ಣಿನಲ್ಲಿ ಶೇಕಡಎಷ್ಟು ನೀರಿನ ಅಂಶವಿರುತ್ತದೆ?

 1. 92 %
 2. 72 %
 3. 99 %
 4. 50 %

92 %

34. ಯಾವ ಪ್ರಾಣಿ ಗಾಯದೊಂಡ ನಂತರ ಮಾನವನಂತೆ ಅಳುತ್ತೇ?

 1. ಜಿಂಕೆ
 2. ಹಂದಿ
 3. ಕರಡಿ
 4. ನಾಯಿ

ಕರಡಿ

35. ಮಾನವನ ದೇಹದಲ್ಲಿರುವ ಮೂತ್ರಪಿಂಡಗಳ ಸಂಖ್ಯೆ ಎಷ್ಟು?

 • 2
 • 4
 • 6
 • 1

2

36. ಮಾನವನ ದೇಹದ ಅತಿ ದೊಡ್ಡ ಅಂಗ ಯಾವುದು?

 1. ಹೊಟ್ಟೆ
 2. ಚರ್ಮ
 3. ಯಕೃತು
 4. ಕಾಲು

ಚರ್ಮ

37. ಮಾನವನ ಹೃದಯದಲ್ಲಿ ಎಷ್ಟು ಕೋಣೆಗಳಿರುತ್ತವೆ?

 • 4
 • 9
 • 3
 • 12

4

38. ಮೂರು ಹೃದಯಗಳನ್ನು ಹೊಂದಿದ ಜೀವಿ ಯಾವುದು?

 1. ಅಕ್ಟೋಪಸ್
 2. ಆಮೆ
 3. ಮೀನು
 4. ಕಪ್ಪೆ

ಅಕ್ಟೋಪಸ್

39. ಮಾನವನ ದೇಹದಲ್ಲಿ ಶೇಕಡಾ ಎಷ್ಟು ನೀರು ಇರುತ್ತದೆ?

 • 60%
 • 50%
 • 40%
 • 30%

60%

40. ಗೌತಮ ಬುದ್ಧ ಜನಿಸಿದ ಪ್ರದೇಶ ಯಾವ ದೇಶದಲ್ಲಿದೆ?

 1. ಭಾರತ
 2. ನೇಪಾಳ
 3. ಸಿಂಗಪುರ
 4. ಪಾಕಿಸ್ತಾನ್

ನೇಪಾಳದ ಲುಂಬಿನಿ

41. ಬ್ರಹ್ಮಪುತ್ರ ನದಿಯ ಇನ್ನೊಂದು ಹೆಸರು ಏನು?

 1. ತಿಷ್ಟೋ
 2. ತ್ಸಾಂಗ್ ಫೊ
 3. ಗಂಡಕಿ
 4. ಯಮುನಾ

ತ್ಸಾಂಗ್ ಫೊ

42. ಇದರಲ್ಲಿ ಯಾವ ಜೀವಿಗೆ ಕಣ್ಣುಗಳಿರಲ್ಲಾ?

 1. ಎರೆಹುಳು
 2. ಬಸವನಹುಳು
 3. ಆಮೆ
 4. ಏಡಿ

ಎರೆಹುಳು

43. ಮಾನವನ ತಲೆ ಬುರುಡೆಯಲ್ಲಿರುವ ಮೂಳೆಗಳ ಸಂಖ್ಯೆ ಎಷ್ಟು?

 • 20
 • 27
 • 29
 • 23

29

100 general knowledge question answers

44. ಭಾರತದಲ್ಲಿ ಸೇಬುಹಣ್ಣು ಬೆಳುಯುವ ರಾಜ್ಯ ಯಾವುದು?

 1. ಹಿಮಾಚಲ ಪ್ರದೇಶ
 2. ಮಣಿಪುರ
 3. ಹರಿಯಾಣ
 4. ಕರ್ನಾಟಕ

ಹಿಮಾಚಲ ಪ್ರದೇಶ

45. ಮಾನವ ದೇಹದ ಸಾಮಾನ್ಯ ತಾಪಮಾನ ಎಷ್ಟು?

 • 98.6
 • 99.6
 • 96.6
 • 90.6

98.6

46. ಯಾವ ಪ್ರಾಣಿ ಏನನ್ನು ತಿನ್ನದೇ ಮೂರು ದಿನಗಳ ಕಾಲ ಬದುಕಬಲ್ಲದು?

 1. ಬೆಕ್ಕು
 2. ಕಪ್ಪೆ
 3. ಇಲಿ
 4. ನಾಯಿ

ಬೆಕ್ಕು

47. ಭಾರತದ ಮೊದಲ ಅಣು ವಿಧ್ಯುತ್ಸ್ಥಾವರ ಸ್ತಾಪನೆಯಾಗಿದ್ದು ಎಲ್ಲಿ?

 1. ತಾರಪುರ
 2. ಕಲಪಕ್ಕಂ
 3. ನರೋರ
 4. ಪೂನಾ

ತಾರಪುರ

48. ಭಾರತದ ಮೊದಲ ಸುರಂಗ ರೈಲ್ವೇ ನಿರ್ಮಾಣ ವಾಗಿದ್ದು ಯಾವ ರಾಜ್ಯದಲ್ಲಿ?

 1. ಕೋಲ್ಕತ್ತಾ
 2. ಚೆನ್ನೈ
 3. ಮುಂಬೈ
 4. ಡೆಲ್ಲಿ

ಕೋಲ್ಕತ್ತಾ

49. 32 ಹೃದಯ ಹೊಂದಿದ ಜೀವಿ ಯಾವುದು?

 1. ಅಕ್ಟೋಪಸ್
 2. ಜುಂಕೆ
 3. ಜಿಗಣೆ
 4. ಆಮೆ

ಜಿಗಣೆ

50. ಈ ಕೆಳಗಿನವುಗಳಲ್ಲಿ ಅತಿ ಕಡಿಮೆ ಜೀವನಾವದಿ ಹೊಂದಿರುವ ಜೀವಿ ಯಾವುದು?

 1. ಮೇಫ್ಲೈ
 2. ಚಿಟ್ಟೆ
 3. ಹಲ್ಲಿ
 4. ಪಾರಿವಾಳ

ಮೇಫ್ಲೈ

karnataka simple gk kannada site

4 thoughts on “Best Gk kannada site general knowledge question answer”

 1. I have to thank you for the efforts youve put in writing this blog. Im hoping to check out the same high-grade blog posts by you later on as well. In fact, your creative writing abilities has encouraged me to get my own website now 😉

 2. Good post. I learn something totally new and challenging on blogs I stumbleupon on a daily basis. Its always useful to read content from other authors and practice something from their websites.

 3. Greetings! Very useful advice in this particular article! Its the little changes that will make the biggest changes. Thanks for sharing!

Leave a Comment